ನುಡಿಮುತ್ತು By sathishnasa on Sat, 09/28/2013 - 21:24 ಭೂತ ಕಾಲವಾಗಲಿ, ಭವಿಷ್ಯತ್ ಕಾಲವಾಗಲಿ ಇಲ್ಲ ಇರುವುದು ವರ್ತಮಾನ ಕಾಲ ಮಾತ್ರ ಅದು ಕೂಡ ಒಂದು ಭ್ರಮೆ ಅಷ್ಟೆ ...... ಶ್ರೀ ರಮಣ ಮಹರ್ಷಿಗಳು Submitted by RAMAMOHANA Mon, 09/30/2013 - 17:12 Re: ನುಡಿಮುತ್ತು ಕಾಲವೆಂಬುದೇನೂ ಇಲ್ಲ ಅದು ನೀವು ಹೇಳಿದಂತೆ ಭ್ರಮೆ. ಯಾವುದಾದರೂ ಎರಡು ಕೆಲಸಗಳನ್ನು ಆಧಾರವಿಟ್ಟು ಅಳೆದಾಗ ಕಾಲದ ಭ್ರಮೆಯುಂಟಾಗುತ್ತದೆ. ಧನ್ಯವಾದಗಳು. ರಾಮೋ. Log in or register to post comments Submitted by sathishnasa Mon, 09/30/2013 - 21:03 In reply to Re: ನುಡಿಮುತ್ತು by RAMAMOHANA Re: ನುಡಿಮುತ್ತು ಧನ್ಯವಾದಗಳು ರಾಮಮೋಹನ್ ರವರೇ, ಇದು ಶ್ರೀ ರಮಣ ಮಹರ್ಷಿಗಳು ಹೇಳಿರುವ ಮಾತು ....ಸತೀಶ್ Log in or register to post comments Log in or register to post comments
Submitted by RAMAMOHANA Mon, 09/30/2013 - 17:12 Re: ನುಡಿಮುತ್ತು ಕಾಲವೆಂಬುದೇನೂ ಇಲ್ಲ ಅದು ನೀವು ಹೇಳಿದಂತೆ ಭ್ರಮೆ. ಯಾವುದಾದರೂ ಎರಡು ಕೆಲಸಗಳನ್ನು ಆಧಾರವಿಟ್ಟು ಅಳೆದಾಗ ಕಾಲದ ಭ್ರಮೆಯುಂಟಾಗುತ್ತದೆ. ಧನ್ಯವಾದಗಳು. ರಾಮೋ. Log in or register to post comments
Submitted by sathishnasa Mon, 09/30/2013 - 21:03 In reply to Re: ನುಡಿಮುತ್ತು by RAMAMOHANA Re: ನುಡಿಮುತ್ತು ಧನ್ಯವಾದಗಳು ರಾಮಮೋಹನ್ ರವರೇ, ಇದು ಶ್ರೀ ರಮಣ ಮಹರ್ಷಿಗಳು ಹೇಳಿರುವ ಮಾತು ....ಸತೀಶ್ Log in or register to post comments
Re: ನುಡಿಮುತ್ತು
ಕಾಲವೆಂಬುದೇನೂ ಇಲ್ಲ ಅದು ನೀವು ಹೇಳಿದಂತೆ ಭ್ರಮೆ. ಯಾವುದಾದರೂ ಎರಡು ಕೆಲಸಗಳನ್ನು ಆಧಾರವಿಟ್ಟು ಅಳೆದಾಗ ಕಾಲದ ಭ್ರಮೆಯುಂಟಾಗುತ್ತದೆ.
ಧನ್ಯವಾದಗಳು. ರಾಮೋ.
In reply to Re: ನುಡಿಮುತ್ತು by RAMAMOHANA
Re: ನುಡಿಮುತ್ತು
ಧನ್ಯವಾದಗಳು ರಾಮಮೋಹನ್ ರವರೇ, ಇದು ಶ್ರೀ ರಮಣ ಮಹರ್ಷಿಗಳು ಹೇಳಿರುವ ಮಾತು ....ಸತೀಶ್