ನುಡಿಮುತ್ತು By sirisobagu on Sat, 08/30/2008 - 20:06 ಬರುಶಠಗನ ಭಕ್ತಿ ದಿಟವೆಂದು ನಂಬಬೇಡ ಮಠದೊಳಗಣ ಬೆಕ್ಕು ಇಲಿಯಕಂಡು ಪುಟನೆಗೆದಂತಾಯ್ತು ಕಾಣ ರಾಮನಾಥ