ನುಡಿಮುತ್ತು

ನುಡಿಮುತ್ತು

ಸತ್ತ ನಿನ್ನೆಯು ಕತ್ತಲು
ಬರುವ ನಾಳೆಯು ಬೆತ್ತಲು
ಯಾವ ಗುರಿ ಏನು ಗೊತ್ತು
ಈ ಹೊತ್ತು ನಮ್ಮ ಸೊತ್ತು