ಪಾಬ್ಲೊ ಪಿಕಾಸೊ By Shyam Kishore on Mon, 01/08/2007 - 08:18 ನೀವು ಮೃತರಾದ ನಂತರ ಯಾವ ಕೆಲಸ ಅಪೂರ್ಣವಾಗಿ ಉಳಿದರೂ ಪರವಾಗಿಲ್ಲ ಎಂದು ನಿಮಗೆ ಅನ್ನಿಸುತ್ತದೆಯೋ ಆ ಕೆಲಸವನ್ನು ಮಾತ್ರ ನಾಳೆಗೆಂದು ಮುಂದೂಡಿ. - ಪಾಬ್ಲೊ ಪಿಕಾಸೊ