ಪುಸ್ತಕ - ಮಸ್ತಕ

ಪುಸ್ತಕ - ಮಸ್ತಕ

ಪುಸ್ತಕದಿ ದೊರೆತರಿವು
ಮಸ್ತಕದಿ ತಳೆದ ಮಣಿ|
ಚಿತ್ತದೊಳು ಬೆಳೆದರಿವು
ತರು ತಳೆದ ಪುಷ್ಪ||