ಸುಭಾಷಿತ By cmariejoseph on Fri, 06/01/2007 - 21:56 ಕಬ್ಬನ್ನು ತುಂಡುತುಂಡಾಗಿ ಕಡಿದು ಗಾಣದಲ್ಲಿರಿಸಿದರೆ ನೊಂದೆನೆಂದು ಸಿಹಿರಸಪಾಕವನ್ನು ಕೊಡಲೊಲ್ಲೆನೆಂದುಬಿಟ್ಟೀತೇ?