ಪ್ರೋತ್ಸಾಹದಾಯಕ ನುಡಿಗಳು By aravindairani on Tue, 04/14/2009 - 19:34 "ಅಲೆಗಳು ನನ್ನನ್ನು ತುಂಬಾ ಅಭಿಪ್ರೇರೆಪಿಸುತ್ತವೆ. ಅವುಗಳ ಏಳುಬೀಳುಗಳಿಂದಲ್ಲ; ಪ್ರತಿಬಾರಿ ಅವು ಬಿದ್ದಾಗಲೂ ಏಳುವ ಅವುಗಳ ಬತ್ತದ ಉತ್ಸಾಹದಿಂದ" ಯಾವಾಗಲೂ ಆಶಾವಾದಿಯಾಗಿರಿ.