ಬಡವನಾರ್? By savithru on Mon, 11/03/2008 - 16:12 ಬಡವನಾರ್? ಮಡದಿಯೊಲವಿನ ಸವಿಯನರಿಯದವನು | ಹುಡುಗರಾಟದಿ ಬೆರೆತು ನಗಲರಿಯದವನು || ಉಡುರಾಜನೋಲಗದಿ ಕುಳಿತು ಮೈಮರೆಯದವನು | ಬಡಮನಸೆ ಬಡತನವೊ | ಮರುಳಮುನಿಯ ||