ಹಿತನುಡಿ

ಹಿತನುಡಿ

ನನಗೆ ಎರಡು ಸಂದರ್ಭಗಳಲ್ಲಿ ಬೇಜಾರಾಗುತ್ತದೆ. ಒಮ್ಮೆ ನನಗೆ ಬೇಕಾದದ್ದು ನನಗೆ ಸಿಗದಿದ್ದಾಗ. ಇನ್ನೊಮ್ಮೆ ನನಗೆ ಬೇಕಾದದ್ದು ಇನ್ನೊಬ್ಬರಿಗೆ ಸಿಕ್ಕಾಗ.