ಮಂಕುತಿಮ್ಮನ ಕಗ್ಗ ‍ 119

ಮಂಕುತಿಮ್ಮನ ಕಗ್ಗ ‍ 119

ನಾವುಣ್ಣುವನ್ನಗಳು ನಾವು ಕಡಿವುದಕಗಳು 
ನಾವುಸಿರುವೆಲರುಗಳು ನಾವುಡುವ ವಸ್ತ್ರ
ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು
ಜೀವವೆರಡರ ಶಿಶುವು - ಮಂಕುತಿಮ್ಮ