ಮಂಕು ತಿಮ್ಮನ ಕಗ್ಗ By vinayak.mdesai on Fri, 06/08/2007 - 14:50 ಸತ್ತವೆನ್ನಾಸೆಗಳು ಗೆದ್ದೆನಿಂದ್ರಿಯ ಗಣವ ಚಿತ್ತವಿನ್ನಲುಗದೆಂಬಾ ಜಂಭ ಬೇಡಾ ಎತ್ತಣಿಂದಲೋ ಗಾಳಿ ಮೋಹ ಬೀಜವ ತಂದು ಬಿತ್ತಲಾರದೇ ಮನದಿ ಮಂಕುತಿಮ್ಮ