ಹಿತನುಡಿ

ಹಿತನುಡಿ

ತಿಳಿಯದವ, ತನಗೆ ತಿಳಿಯದೆಂದು ತಿಳಿಯದವ - ಮೂರ್ಖ, ಆತನನ್ನು ಖಂಡಿಸಿ

ತಿಳಿಯದವ, ತನಗೆ ತಿಳಿಯದೆಂದು ತಿಳಿದವ - ಸರಳ ಸ್ವಭಾವಿ, ಆತನಿಗೆ ತಿಳಿಹೇಳಿ

ತಿಳಿದವ, ತನಗೆ ತಿಳಿದಿದೆಯೆಂದು ತಿಳಿಯದವ - ನಿದ್ರಾಗ್ರಸ್ಥ, ಆತನನ್ನು ಎಚ್ಚರಿಸಿ

ತಿಳಿದವ, ತನಗೆ ತಿಳಿದಿದೆಯೆಂದು ತಿಳಿದವ - ವಿವೇಕಿ, ಈತನನ್ನು ಅನುಸರಿಸಿ..