ಮಿತ್ರರ ಮೌನ

ಮಿತ್ರರ ಮೌನ

"In the end we will not remember the words of our enemy but we will remember the silence of our friends"
ಕೊನೆಗೆ, ನಾವು ನಮ್ಮ ಶತ್ರುಗಳ ಮಾತುಗಳನ್ನು ನೆನೆಸುವುದಿಲ್ಲ, ಬದಲಿಗೆ ನಾವು ನಮ್ಮ ಮಿತ್ರರ "ಮೌನ" ವನ್ನು ನೆನಪಿಡುತ್ತೇವೆ - ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್
ಶೋಷಣೆಗೆ ಒಳಗಾದ, ದಬ್ಬಾಳಿಕೆಯನ್ನು ಮೌನವಾಗಿ ನೋಡುತ್ತಾ ತಮಗೆ ಸಂಬಂಧಿಸಿದ್ದಲ್ಲ ಎಂದು ಹಾದು ಹೋಗುವ ಜನರ ಕುರಿತು ಕಿಂಗ್ ಆಡಿದ ಮಾತುಗಳು.
೬೦ ರ ದಶಕದಲ್ಲಿ ಕರಿಯರನ್ನು ಒಂದುಗೂಡಿಸಿ ಬಿಳಿಯರ ತಾರತಮ್ಯದ ನೀತಿಯನ್ನು ವಿರೋಧಿಸಿದ ಕಿಂಗ್ ಇಂದು ಒಬ್ಬ ಕರಿಯ ಅಮೆರಿಕೆಯ ಅಧ್ಯಕ್ಷನಾಗಿರುವುದನ್ನು ಕಂಡು ಎಷ್ಟು ಸಂತಸ ಪಡುತ್ತಿದ್ದರೋ ಏನೋ.