ಹಿತನುಡಿ By krp on Sat, 02/11/2006 - 00:21 ಸತ್ಯವಾದರೂ ಅಪ್ರಿಯವಾದುದನ್ನು ಅನವಶ್ಯಕವಾಗಿ ನುಡಿಯಬಾರದು. ಒರಟು ಮಾತುಗಳನ್ನಾಡುವವನ ಸ್ವಭಾವವು ಒರಟಾಗುವುದು. ವಾಕ್ ಸಂಯಮ ಇಲ್ಲದಿದ್ದರೆ ಮನಸ್ಸಿನ ಸೂಕ್ಷ್ಮತೆಯೇ ನಷ್ಟವಾಗುವುದು.