ಸುಭಾಷಿತ By cmariejoseph on Fri, 06/01/2007 - 21:54 ಏರುವನು ರವಿ ಏರುವನು ಬಾನೊಳು ಸಣ್ಣಗೆ ತೋರುವನು, ಏರಿದವನು ಚಿಕ್ಕವನಿರಬೇಕಲೆ ಎಂಬಾ ಮಾತನು ಸಾರುವನು