ಅನುಭವಾಮೃತ

ಅನುಭವಾಮೃತ

ಅರಳಿ ನಿಂತಿಹ ಕುಸುಮದಂತೆ ವಿನಯವದಂತೆ

ಅರಳೋಣ ಜಗದಿ ನಾವೆಲ್ಲ ಒಂದಾಗಿ

ಧರೆಯೆ ನಲಿದೀತು ಗಣಪಯ್ಯ