ಅನುಭವಾಮೃತ By ಉಪಸುಕು on Wed, 02/28/2007 - 22:26 ಅರಳಿ ನಿಂತಿಹ ಕುಸುಮದಂತೆ ವಿನಯವದಂತೆ ಅರಳೋಣ ಜಗದಿ ನಾವೆಲ್ಲ ಒಂದಾಗಿ ಧರೆಯೆ ನಲಿದೀತು ಗಣಪಯ್ಯ