ವ್ಯಕ್ತಿತ್ವ By deepu.mk on Fri, 05/02/2008 - 13:18 ನಿಮ್ಮ ಸೌಂದರ್ಯ ನಿಮ್ಮನ್ನು ಕೆಲವರು ಆರಾಧಿಸುವಂತೆ ಮಾಡುತ್ತದೆ. ನಿಮ್ಮ ಜಾಣ್ಮೆ ಅನೇಕರು ನಿಮ್ಮನ್ನು ಮೆಚ್ಚುವಂತೆ ಮಾಡುತ್ತದೆ. ಆದರೆ , ನಿಮ್ಮ ವ್ಯಕ್ತಿತ್ವ ಈ ಸಮಾಜ ನಿಮ್ಮನ್ನು ಹಿಂಬಾಲಿಸುವಂತೆ ಮಾಡುತ್ತದೆ.