ಸರ್ವಜ್ಞ ಕವಿ By hpn on Mon, 01/09/2006 - 14:18 ಕುಲಗೆಟ್ಟವರ ಚಿಂತೆ | ಒಳಗಿರ್ಪರಂತಲ್ಲ | ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು | ಕುಲವಾದರಯ್ಯ ಸರ್ವಜ್ಞ ||