ಸರ್ವಜ್ಞ ಕವಿ By hpn on Mon, 01/09/2006 - 14:40 ಆ ದೇವ ಈ ದೇವ | ಮಾದೇವನೆನಬೇಡ | ಆ ದೇವರ ದೇವ ಭುವನದ ಪ್ರಾಣಿಗಳಿ - | ಗಾದವನೆ ದೇವ ಸರ್ವಜ್ಞ