ಸುಭಾಷಿತ
ಎಲೈ ವೈದ್ಯರಾಜನೇ, ನಿನಗೆ ನಮಸ್ಕಾರ. ನೀನು ಯಮರಾಜನ ಸೋದರನಿದ್ದಂತೆ! ಯಮರಾಜನು ಕೇವಲ ಪ್ರಾಣವನ್ನು ಮಾತ್ರ ಅಪಹರಿಸುತ್ತಾನೆ; ನೀನು ಪ್ರಾಣದ ಜತೆಯಲ್ಲಿ ಹಣವನ್ನೂ/ಸಂಪತ್ತನ್ನೂ ಕೂಡಾ ಅಪಹರಿಸುತ್ತೀಯಲ್ಲ!
(ಅನಗತ್ಯವಾಗಿ ಜನರ ಹಣ ಸುಲಿಗೆ ಮಾಡುವ ವೈದ್ಯರನ್ನು ಹಾಸ್ಯದ ರೂಪದಲ್ಲಿ ಟೀಕಿಸಲಾಗಿದೆ)
- ಸಂಸ್ಕೃತ ಸುಭಾಷಿತ