ಸುಭಾಷಿತ By vinayak.mdesai on Mon, 06/11/2007 - 17:12 ದೇಹಕ್ಕೆ ವಯಸ್ಸಾದಂತೆ ಕೂದಲಿಗೂ ವಯಸ್ಸಾಗುತ್ತದೆ, ಹಲ್ಲುಗಳಿಗೂ ವಯಸ್ಸಾಗುತ್ತದೆ, ಕಣ್ಣು ಕಿವಿಗಳಿಗೂ ವಯಸ್ಸಾಗುತ್ತದೆ, ಆದರೆ ಆಸೆ ಮಾತ್ರ ಇನ್ನೂ ತಾರುಣ್ಯದಲ್ಲೇ ಇರುತ್ತದೆ.