ಸುವಿಚಾರ By ideanaren on Mon, 09/03/2007 - 11:50 'ನಾನೇ ಗುರುತ್ವಾಕರ್ಷಣೆಯ ಸೂತ್ರವನ್ನು ಸೃಷ್ಟಿಸಿದೆ' ಎಂದು ನಾನು ಹೇಳಿದರೆ, ನ್ಯೂಟನ್ ನಗುತ್ತಾನೆ. ಅವನೇನಾದರು ಇದನ್ನೇ ಹೇಳಿದರೆ, ದೇವರು ನಗುತ್ತಾನೆ!'