ಸೋಲು ~ ಗೆಲುವು..! By nag4pl on Tue, 10/07/2008 - 23:50 ವಾದದಿಂದ ನೀವು ಗೆಲ್ಲಬಹುದು.. ಆದರೆ ವ್ಯಕ್ತಿಯನ್ನ ಕಳೆದುಕೊಳ್ಳುತ್ತೀರಿ.. ತಾಳ್ಮೆಯಿಂದ ನೀವು ಸೋಲಬಹುದು.. ಆದರೆ ಒಬ್ಬರ ಮನಗೆಲ್ಲುತ್ತೀರಿ..