ಹೆನ್ರಿ ಫೋರ್ಡ್ By Shyam Kishore on Tue, 01/16/2007 - 12:30 ಬಹಳಷ್ಟು ಜನರು ಸಮಸ್ಯೆಯ ಬಗ್ಗೆ ಚಿಂತಿಸುವುದರಲ್ಲೇ ಎಷ್ಟು ಸಮಯ ಕಳೆಯುತ್ತಾರೆಂದರೆ, ಆ ಸಮಸ್ಯೆಯನ್ನು ಬಗೆಹರಿಸುವುದರ ಬಗ್ಗೆ ಆಲೋಚಿಸಲು ಅವರ ಬಳಿ ಸಮಯವೇ ಉಳಿದಿರುವುದಿಲ್ಲ! - ಹೆನ್ರಿ ಫೋರ್ಡ್