ಹೆನ್ರಿ ಫೋರ್ಡ್ By Shyam Kishore on Tue, 01/16/2007 - 12:34 ಜೀವನದಲ್ಲಿ ಎಲ್ಲವೂ ನಿಮಗೆ ವಿರುದ್ಧವಾಗಿ(ಎದುರಾಗಿ) ಸಾಗುತ್ತಿದೆ ಅನ್ನಿಸಿದಾಗ ಇದನ್ನು ನೆನಪಿಸಿಕೊಳ್ಳಿ; ವಿಮಾನವು ಎಂದಿಗೂ ಗಾಳಿಗೆ ಎದುರಾಗಿ ಮೇಲಕ್ಕೆ(ಆಗಸಕ್ಕೆ) ಹಾರುತ್ತದೆಯೇ ಹೊರತು ಗಾಳಿಯ ಜತೆಗೂಡಿ ಅಲ್ಲ! - ಹೆನ್ರಿ ಫೋರ್ಡ್