subhashita By mythri1501 on Mon, 03/31/2008 - 20:09 ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು ತುರುಬಿನಲಿರಲೊಂದು ಹೂವು.ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆಯಂದೆನಿಪುದು ನೋವು. -ಎಸ್.ವಿ.ಪರಮೇಶ್ವರ ಭಟ್ಟ