ray ಕಿರಣ ಆದ್ರೆ radiation ವಿಕಿರಣ ಅಂತೆ !?

ray ಕಿರಣ ಆದ್ರೆ radiation ವಿಕಿರಣ ಅಂತೆ !?

Comments

ಬರಹ

radiation ಗೆ ವಿಕಿರಣ ಸರಿಯಾದ ಪದವೆ?

ವಿಕಿರಣ ಅಂದ್ರೆ ವಿಶೇಶ ಕಿರಣ? ....ಅಂದ್ರೆ ಇಂಗ್ಲಿಸಿನಲ್ಲಿ ಅದು special rays ಅಂತ ಆಗಬೇಕಿತ್ತು.

[ಇದು ಕರ್ನಾಟಕ ಸರಕಾರದ ಹತ್ತನೆ ಇಯತ್ತೆಗೆ(standard) ಇರುವ ವಿಗ್ನಾನ( ಡಿ.ಎನ್.ಶಂಕರಬಟ್ಟರು ಹೇಳಿರುವ ಹಾಗೆ ಕನ್ನಡಿಗರು ಉಚ್ಚರಿಸುವುದು ಹೀಗೆ..ವಿಙ್ಞಾನ ಅಲ್ಲ) ಓದುವ ಹೊತ್ತಗೆಯಲ್ಲಿ ಹೀಗೆ ಹೇಳಲಾಗಿದೆ]

radiation ಅಂದ್ರೆ ಕನ್ನಡದಲ್ಲಿ ' ಹೊರ ಹೊಮ್ಮುವುದು' ಸರಿಯಾದ ಪದ ಅಂತ ನನಗನ್ನಿಸಿದ್ದು.

radiation ಗೆ ಇಂಗ್ಲಿಸಿನಲ್ಲಿ ಇರುವ ಪದ The spontaneous emission of a stream of particles in nuclear decay ಅಂದ್ರೆ ನೇಸರನಿಂದ ಬರುವ ಕಿರಣಗಳು ಕೂಡ ವಿಕಿರಣಗಳೇ ? :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet