speak to the people

speak to the people

ಬರಹ

Physio Therapy available at the following address:
Suhas Diagnostic Centre
548/A, 50 feet road, Hanumanthnagar, Bangalore-560050
Phn: 2242 8503
2592 8397
2660 8473

ಪಾಲೀಶ್ ಆಗದೇ ಇರುವ ಅತ್ಯಮೂಲ್ಯ ಕಜ್ಜಾಯ ಅಕ್ಕಿ ಜಯನಗರದಲ್ಲಿ ಸಿಕ್ಕುತ್ತಿದೆ. ಆ ಅಂಗಡಿಯ ವಿಳಾಸವನ್ನು ಇಲ್ಲಿ ಬರೆಯುತ್ತೇನೆ. ದಯವಿಟ್ಟು ಅದನ್ನು ತೊಗೊಂಡು ಊಟ ಮಾಡಿ ಆರೋಗ್ಯವಾಗಿರಿ.
ಶ್ರೀ ಅನ್ನಪೂರ್ಣ ಟ್ರೇಡರ್ಸ್,
689, 11 ನೇ 'A' ಮುಖ್ಯ ರಸ್ತೆ, 5 ನೇ ಬ್ಲಾಕ್,
ಜಯನಗರ, ಬೆಂಗಳೂರು-560041
ರಾಘವೇಂದ್ರ ಮಠದ ಹತ್ತಿರ,
ಫೋನ್ ನಂ : 2665 4359,
4130 7307

ಪ್ರತಿ ಮಂಗಳವಾರ ವಿಜಯಕರ್ನಾಟಕ ಪೇಪರ್ ನಲ್ಲಿ ಬರುತ್ತಿರುವ ಮಹಿಳಾ ವಿಜಯದ ಪುಟದಲ್ಲೇ ಇರುವ ಆರೋಗ್ಯವಿಜಯವನ್ನು ತಪ್ಪದೇ ಓದಿರಿ. ಅದರಲ್ಲಿ ಉತ್ತಮ ಆರೋಗ್ಯಕ್ಕೆ ಸಂಬಂಧಪಟ್ಟ ಅತ್ಯಮೂಲ್ಯ ಲೇಖನಗಳು ಬರುತ್ತಲಿದೆ. ದಯವಿಟ್ಟು ತಪ್ಪಿಸಿಕೊಳ್ಳದೇ ಓದಿರಿ.

ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ.
"ಊಟ ಬಲ್ಲವನಿಗೆ ರೋಗವಿಲ್ಲ"
ರೋಗಗಳ್ಸ ಹೆಚ್ಚಳವೇ ಹೇಳುವುದಲ್ಲ
ನಮಗೆ ಊಟ ಗೊತ್ತಿಲ್ಲ, ಎಂದು

ಪ್ರಿಯ ಸ್ನೇಹಿತರೇ, ದಯವಿಟ್ಟು ಮನುಜಾ!!! ಏನು ನಿನ್ನ ಆಹಾರ??? ಎಂಬ ಪುಸ್ತಕವನ್ನು ಕೊಂಡು ಓದಿರಿ. ಇದನ್ನು ಒಮ್ಮೆ ನೀವೆಲ್ಲಾ ಓದಿಬಿಟ್ಟರೆ ನಿಮ್ಮ ಆರೋಗ್ಯ ಸುಧಾರಿಸಿತೆಂದೇ ಅರ್ಥ. ಇದರಲ್ಲಿ ಬರುವ ಸುಧಾರಿತ ಅಂಶಗಳನ್ನು ನೀವುಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡದ್ದೇ ಆದರೆ ನಿಮ್ಮ ಅಂತ್ಯ ಕಾಲದವರೆಗೂ ನಿಮ್ಮನ್ನು ಮತ್ತು ನಿಮ್ಮ ದೇಹವನ್ನು ಕಾಪಾಡುತ್ತದೆ.ಈ ಪುಸ್ತಕದ ಲೇಖಕರು: ಜಿ.ವಿ.ವಿ.ಶಾಸ್ತ್ರಿ-ತುಮಕೂರು
ಈ ಪುಸ್ತಕ ಸಿಗುವ ಸ್ಥಳ:
ಇಲ್ಲಿ ಹೋಗಿ ನನ್ನ ಹೆಸರನ್ನು ಹೇಳಿ ತೆಗೆದುಕೊಳ್ಳಿರಿ.
ಸುಧಾಕರ ಶರ್ಮ
ನಂ.೧೫, "ಸಂದೇಶ್", ಮೌಂಟ್ ಜಾಯ್ ರಸ್ತೆ,
ಹನುಮಂತನಗರ, ಬೆಂಗಳೂರು-೫೬೦೦೧೯
ಫೋನ್ ನಂ : ೦೮೦-೨೨೪೨ ೧೯೫೦

ಸ್ನೇಹಿತರೇ, ಎಂಥ ಖಾಯಿಲೆ ಬಂದರೂ ಎದೆಗೆಡಬೇಡಿ. ಎಲ್ಲಾ ಔಷಧಿಗಳೂ ನೀವು ತಿನ್ನುವ ಆಹಾರದಲ್ಲೇ ಇದೆ. ಹೊರಗಡೆ ಸಿಕ್ಕುವ ಅಲ್ಲೋಪತಿ ಔಷಧಿಗಳನ್ನು ನುಂಗಿ ಪರದಾಡುವ ಬದಲು ನಿಮ್ಮ ಆಹಾರದಲ್ಲೇ ಇರುವ ಅತ್ಯಮೂಲ್ಯ ಔಷಧಿಗಳನ್ನು ಕಂಡುಹಿಡಿದುಕೊಳ್ಳಿ ಮತ್ತು ನಿಮ್ಮ ಕೊನೆಗಾಲದವರೆಗೂ ನಿಮ್ಮ ದೇಹವನ್ನು ಕಾಪಾಡಿಕೊಳ್ಳಿ. ತುರ್ತಾಗಿ ಔಷಧಿಗಳನ್ನು ಸೇವಿಸಲೇ ಬೇಕಾಗಿ ಬಂದಲ್ಲಿ ಆಯುರ್ವೇದಿಕ್ ಔಷಧಿಗಳನ್ನು ತೆಗೆದುಕೊಳ್ಳಿ. ಕೆಲವು ಖಾಯಿಲೆಗಳಿಗೆ ಅಲ್ಲೋಪತಿ ಔಷಧಿಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ. ಅದನ್ನು ತಾತ್ಕಾಲಿಕವಾಗಿ ತೆಗೆದುಕೊಂಡು ನಂತರ ನಿಮ್ಮ ಆಹಾರದಲ್ಲೇ ಸರಿ ಮಾಡಿಕೊಳ್ಳಿ. ನಿಮಗೆ ಗೊತ್ತಾಗದಿದ್ದಲ್ಲಿ ನನ್ನನ್ನು ಭೇಟಿ ಮಾಡಿರಿ.

ಸ್ನೇಹಿತರೇ ಇರಲಿ, ಪ್ರೇಮಿಗಳೇ ಇರಲಿ, ಹೆಂಡತಿ ಇರಲಿ, ಅಣ್ಣ ತಮ್ಮಂದಿರೇ ಇರಲಿ, ತಂದೆ ತಾಯಿಯರೇ ಇರಲಿ, ಅಥವಾ ಅಕ್ಕ ತಂಗಿಯರೇ ಇರಲಿ,
ಅಂತರಂಗದ ಹೊಂದಾಣಿಕೆಯೇ ಬಹಳ ಮುಖ್ಯ.

ನಿಮಗೆ ಯಾವುದೇ ತರಹದ ದೇಹದ ಖಾಯಿಲೆಗಳು ಬಂದಲ್ಲಿ ಪರದಾಡಬೇಡಿ. ಬೆಂಗಳೂರಿನಲ್ಲಿರುವ ಎನ್.ಆರ್.ಕಾಲೋನಿ ಯಲ್ಲಿ ಒಬ್ಬರು ಆಯುರ್ವೇದಿಕ್ ಡಾಕ್ಟರ್ ಪ್ರಕಾಶಂ ಅಂತ ಇದಾರೆ. ಅವರಲ್ಲಿ ನಿಮಗೆ ಬೇಕಾದ ಔಷಧಿಗಳನ್ನು ತೆಗೆದುಕೊಳ್ಳಿ. ಅವರು ಬಹಳ ಅತ್ಯಮೂಲ್ಯ ವೈದ್ಯರಾಗಿದ್ದಾರೆ. ಅವರ ಫೋನ್ ನಂ ಅನ್ನು ಕೆಳಗಡೆ ಬರೆದಿದ್ದೇನೆ.

contact Dr.Prakasam
for your health problems.
house phn : 080-22722135
mobile num : 98456 25013