ಮನದ ಸಾಲುಗಳು

ಮನದ ಸಾಲುಗಳು

ಕಷ್ಟ ದುಃಖಗಳನ್ನು
ಎದುರಿಸಲಾಗದ
ಬಲಹೀನ ಹೆಣ್ಣು ನಾನಲ್ಲ...

ಸುಖ ಸಂತೋಷ
ಸುಪತ್ತಿಗೆಯೇ ಬೇಕೆಂಬ
ದುರಾಸೆ ನನಗಿಲ್ಲ...

ಏಕೆ ಗೊತ್ತಾ.....

ಕಷ್ಟ ನನ್ನ ಸ್ನೇಹಿತ...
ದುಃಖ ನನ್ನ ಪ್ರಿಯತಮ...
ಸಹನೆ ನನ್ನ ಬಾಳಸಂಗಾತಿ...

N....R....

Comments