ಮನುಷ್ಯನ ಜೀವನ ಭಗವಂತ ಆಡಿಸುವಾತನ ಆಟ

ಮನುಷ್ಯನ ಜೀವನ ಭಗವಂತ ಆಡಿಸುವಾತನ ಆಟ

ಚದುರಂಗ ಮತ್ತು ಹಾವು ಏಣಿ ಆಟ ಬಾಲ್ಯದಲ್ಲಿ ಆಡಿರುವುದು ನೆನಪಿದೆಯೇ

ಏಣಿಯಲ್ಲಿ ಹತ್ತುವ ನಮ್ಮ ಪ್ರಯತ್ನ,ಹಾವುಗಳಿಂದ ತಪ್ಪಿಸಲು ಕವಡೆಯ ಚಾಲನೆ,ಸುರಕ್ಷತೆಯ ಮುನ್ನಡೆಸುವ ಚಿತ್ರಣಗಳು

ಆನಂದ/ನೆಮ್ಮದಿಯಿಂದ ಬಾಳೋಣ

ಕುಂದಾಪುರ ನಾಗೇಶ್ ಪೈ

Comments

Submitted by ನಾಗೇಶ್ ಪೈ ಕುಂದಾಪುರ Fri, 06/26/2015 - 09:48

ಅಧುನೀಕರಣ,ವಿಜ್ಞಾನ ಮತ್ತು ಇಂದಿನ ಪೀಳಿಗೆಗೆ ಸಂಬಂಧ ದೂರವಾಗುತ್ತಿರುವುದು ನಿರಾಶದಾಯಕವಾಗಿದೆ
ವ್ಯಕ್ತಿತ್ವ ವಿಕಸನ ಕೇಂದ್ರ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ತಡೆಯಲು ಪ್ರಯತ್ನಿಸುತ್ತದೆ
ಮುಂಜಾನೆಯ ಶುಭಾಶಯಗಳು.