"ಸಾವಯವ ಸಂಪದ” ಮೇ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

"ಸಾವಯವ ಸಂಪದ” ಮೇ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ತಿಂಗಳ ಮಾತು : ಬೀಜ  ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟ
ತಿಂಗಳ ಬರಹ : ಬರಗಾಲ ಭಾರತದ ಬೆಂಬಿಡದ ಭೂತ
ಈ ತಿಂಗಳ ಪತ್ರಿಕೆಗಳಿಂದ : ೧) ಕಾಡಿನ ಬೆಂಕಿ ನಂದಿಸಲು ಹೊರಟ ಗುಬ್ಬಚ್ಚಿ
೨) ಬತ್ತಿದ ನದಿಯಲ್ಲಿ ಚಿಮ್ಮಿತು ಜೀವಜಲ
೩) ಜಂಕ್ ಫುಡ್  ಮಾರಾಟ  ನಿರ್ಬಂಧಕ್ಕೆ ಚಿಂತನೆ
ಸಾವಯವ  ಸಂಗತಿ : ಸಾವಯವ ಕೃಷಿಯ  ಸಾಧ್ಯತೆಗಳು
ಮುಡೆಬಳ್ಳಿ : ಕುಮರಿ  ರಾಗಿಗೆ  ಎತ್ತಂಗಡಿ !
ಪುಸ್ತಕ ಪರಿಚಯ : ಕಾಡು ಮಾವಿನ ಪಾರಂಪರಿಕ ಆಹಾರ ವೈವಿಧ್ಯ
ಕೃಷಿಕರ ಬದುಕು ಸಾಧನೆ :  ಕಾರ್ಯಪ್ಪ ದಂಪತಿಯ ಕೃಷಿ ಕಾರ್ಯತಂತ್ರ
ಔಷಧೀಯ ಸಸ್ಯ : ಕರಿಬೇವು
ಹಿನ್ನೋಟ: ೧) ಬೀಜದುಂಡೆ ತಯಾರಿ ಅಭಿಯಾನ
೨) ನೈಸರ್ಗಿಕ ಕೃಷಿ ಶೃಂಗ  ಸಭೆ
೩)ಮಂಗಳೂರಿನಲ್ಲಿ ಮಾವು, ಹಲಸು ಮಾರಾಟ ಮೇಳ
ಈ ಸಾವಯವ ಕೃಷಿ, ಗ್ರಾಮೀಣ ಅಭಿವೃದ್ಧಿ ಪತ್ರಿಕೆ ಈಗ ಒಂದೇ ಒಂದು ಕ್ಲಿಕ್ ಮಾಡಿದರೆ ನಿಮಗೆ ಲಭ್ಯ.
ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.