ಇವರೇಕೆ ಹೀಗೆ ??
ಕವನ
ಬಿಟ್ಟರೆ ಇವರನ್ನು ಅವರ ಅವರ ಪಾಡಿಗೆ
ಇವರ ಮನಸ್ಸು , ಮಾತು ಬೆಣ್ಣೆಯ ಗಡಿಗೆ
ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ
ಮತ್ತು ಒಪ್ಪದೆ ನೊಡಿ , ಅವ್ರ ಇಷ್ಟ , ಬೇಡಿಕೆಗಳಿಗೆ
ಆಗ ಮುಖಗಳಾಗುವವು ಕಾರದ ಸ೦ಡಿಗೆ .
ಎಷ್ಟೇಳಿದರು ಸ್ವಲ್ಪ ಕೂಡ ತಲುಪುವುದಿಲ್ಲ ಇವರ ಮ೦ಡೆಗೆ
ಹೀಗಿರುವಾಗ ಬುದ್ದಿ ಹೇಳಿ ವ್ಯರ್ತಮಾಡುವುದೇಕೆ ನಮ್ಮ ಗಳಿಗೆ,
ಮುನಿಸಿಕೊಳ್ಳಬೇಡಿ ಇ೦ಥವರ ಕೋಪ ತಾಪಗಳಿಗೆ
ಇ೦ತಿದ್ದು ನೋಡಿ ಸ೦ಭ೦ದ ರುಚಿಯಾದ ಹೋಳಿಗೆ :)
ಆದರೂ ____ ಇವರೇಕೆ ಹೀಗೆ????????????
Comments
ಮಕ್ಕಳಲ್ವೇ ಅದ್ಕೆ ಹಾಗೆ....!!
ಮಕ್ಕಳಲ್ವೇ ಅದ್ಕೆ ಹಾಗೆ....!! ಸಖತ್ ಸರಳ ಮುದ್ದಾದ ಕವನ.. ಹಿದಿಸಿತು..
ನಮ್ಮ ಮಾತಾ ಪಿತರು ಅಜ್ಜ ಅಜ್ಜಿ ಏನಾರ್ ಹೇಳಿದ್ದಾಗ ಮುಖ ಹೈದರಾಬಾದ್ ಹಪ್ಪಳ ಮಾಡಿಕೊಂಡದ್ದು ನೆನಪಿಗೆ ಬಂತು...
ಶುಭವಾಗಲಿ.
\|
In reply to ಮಕ್ಕಳಲ್ವೇ ಅದ್ಕೆ ಹಾಗೆ....!! by venkatb83
ಮಕ್ಕಳು ತುಂಟತನದಿಂದ ಕೂಡಿದ್ದರೇನೆ
ಮಕ್ಕಳು ತುಂಟತನದಿಂದ ಕೂಡಿದ್ದರೇನೆ ಚೆನ್ನ. ಮಕ್ಕಳ ಕವನ ತುಂಬಾ ಚೆನ್ನಾಗಿತ್ತು, ಮರಳಿ ಬರಲಾರವೇ ಆ ಬಾಲ್ಯ ದಿನಗಳು? ಮಕ್ಕಳು ಹಾಗೆಯೇ ವಿನುತಾ ಅವರೆ. ಅಭಿನಂದನೆಗಳು.
In reply to ಮಕ್ಕಳಲ್ವೇ ಅದ್ಕೆ ಹಾಗೆ....!! by venkatb83
ಧನ್ಯವಾದಗಳು ,ಯಾವುದೇ ಮೇಲ್
ಧನ್ಯವಾದಗಳು ,ಯಾವುದೇ ಮೇಲ್ ಬರದಿದ್ದರಿಂದ ಪ್ರತಿಕ್ರಿಯೆ ನೊಡಿರ್ಲಿಲ್ಲ.
--
ಚೆನ್ನಾಗಿದೆ. ಇಷ್ಟವಾಯಿತು.
ಚೆನ್ನಾಗಿದೆ. ಇಷ್ಟವಾಯಿತು.
In reply to ಚೆನ್ನಾಗಿದೆ. ಇಷ್ಟವಾಯಿತು. by saraswathichandrasmo
ಧನ್ಯವಾದಗಳು ,ಯಾವುದೇ ಮೇಲ್
ಧನ್ಯವಾದಗಳು ,ಯಾವುದೇ ಮೇಲ್ ಬರದಿದ್ದರಿಂದ ಪ್ರತಿಕ್ರಿಯೆ ನೊಡಿರ್ಲಿಲ್ಲ. --