ಇವರೇಕೆ ಹೀಗೆ ??

3.666665

ಬಿಟ್ಟರೆ ಇವರನ್ನು ಅವರ‌ ಅವರ‌ ಪಾಡಿಗೆ


ಇವರ‌ ಮನಸ್ಸು , ಮಾತು ಬೆಣ್ಣೆಯ‌ ಗಡಿಗೆ


ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ


ಮತ್ತು ಒಪ್ಪದೆ ನೊಡಿ , ಅವ್ರ‌ ಇಷ್ಟ‌  , ಬೇಡಿಕೆಗಳಿಗೆ


ಆಗ‌ ಮುಖಗಳಾಗುವವು ಕಾರದ‌ ಸ೦ಡಿಗೆ .


ಎಷ್ಟೇಳಿದರು ಸ್ವಲ್ಪ‌ ಕೂಡ‌ ತಲುಪುವುದಿಲ್ಲ‌ ಇವರ‌ ಮ೦ಡೆಗೆ


ಹೀಗಿರುವಾಗ‌ ಬುದ್ದಿ ಹೇಳಿ ವ್ಯರ್ತಮಾಡುವುದೇಕೆ ನಮ್ಮ‌ ಗಳಿಗೆ,


ಮುನಿಸಿಕೊಳ್ಳಬೇಡಿ ಇ೦ಥವರ‌ ಕೋಪ‌ ತಾಪಗಳಿಗೆ


ಇ೦ತಿದ್ದು ನೋಡಿ ಸ೦ಭ೦ದ‌ ರುಚಿಯಾದ‌ ಹೋಳಿಗೆ :) 


ಆದರೂ ‍____ ಇವರೇಕೆ ಹೀಗೆ????????????

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಕ್ಕಳಲ್ವೇ ಅದ್ಕೆ ಹಾಗೆ....!! ಸಖತ್ ಸರಳ ಮುದ್ದಾದ ಕವನ.. ಹಿದಿಸಿತು.. ನಮ್ಮ ಮಾತಾ ಪಿತರು ಅಜ್ಜ ಅಜ್ಜಿ ಏನಾರ್ ಹೇಳಿದ್ದಾಗ ಮುಖ ಹೈದರಾಬಾದ್ ಹಪ್ಪಳ ಮಾಡಿಕೊಂಡದ್ದು ನೆನಪಿಗೆ ಬಂತು... ಶುಭವಾಗಲಿ. \|/

ಮಕ್ಕಳು ತುಂಟತನದಿಂದ ಕೂಡಿದ್ದರೇನೆ ಚೆನ್ನ. ಮಕ್ಕಳ ಕವನ ತುಂಬಾ ಚೆನ್ನಾಗಿತ್ತು, ಮರಳಿ ಬರಲಾರವೇ ಆ ಬಾಲ್ಯ ದಿನಗಳು? ಮಕ್ಕಳು ಹಾಗೆಯೇ ವಿನುತಾ ಅವರೆ. ಅಭಿನಂದನೆಗಳು.