ಈ ಒಗಟು ಬಿಡಿಸಿ

ಈ ಒಗಟು ಬಿಡಿಸಿ

Comments

ಬರಹ

ಕೈಯುಂಟು ಕಾಲಿಲ್ಲ ಶಿರ ಹಱಿದ ಮುಂಡ
ರೊಯ್ಯರೊಯ್ಯನೆ ಬಂದು ಹೆಗಲೇಱಿಕೊಂಡ
ರಾಯರಾಯರಿಗೆಲ್ಲ ತಾನೆ ಪ್ರಚಂಡ

ಮೇಲಿನ ಒಗಟನ್ನು ಬಿಡಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet