ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?

ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?

Comments

ಬರಹ

ಪ್ರಿಯ ಸಂಪದಿಗರೇ 
       ನಿಮ್ಮ ಮನಸ್ಸಿಗೆ ಒಂದು ಚಿಕ್ಕ ಕೆಲಸ, ಪ್ರಶ್ನೆ ಯನ್ನು ಈಗಾಗಲೇ ತುಂಬಾ ಸರಿ ಕೇಳಿರ ಬಹುದು. ಆದರೂ ಮತ್ತೆ ಒಂದು ಸರಿ ಯೂಚನೆ ಮಾಡೋಣ,,
" ನಮ್ಮ ಇಡೀ ವಿಶ್ವದಲ್ಲಿ... ಶಬ್ಧ  ಮಾಡದೇ ಇರುವಂಥ ಪ್ರಾಣಿ ಅಥವಾ ಪಕ್ಷಿ ಯನ್ನು ಹೆಸರಿಸುವಿರಾ?... "
ನನಗೆ ಅನ್ನಿಸುವ ಪ್ರಕಾರ ತುಂಬಾ ಇದೆ,, ಸಂಪದಿಗ ಮಿತ್ರರಿಂದ ನಮಗೆ ಗೊತ್ತಿಲ್ಲದೇ ಇರುವ ಯಾವುದಾದರೂ ಹೊಸ ಹೆಸರು ಸಿಗುವುದೇನೋ ಅನ್ನೋ ಕುತೂಹಲ......?
 

ನನಗೆ ಗೊತ್ತಿರುವುದು..
) ಇರುವೆ,
) ಚಿಟ್ಟೆ
) ನೊಣ ಮತ್ತೆ ಸೊಳ್ಳೆ (ರೆಕ್ಕೆ ಇಂದ ಶಬ್ಧ ಮಾಡುತ್ತೆ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet