ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಬರಹ
ಪ್ರಿಯ ಸಂಪದಿಗರೇ
ನಿಮ್ಮ ಮನಸ್ಸಿಗೆ ಒಂದು ಚಿಕ್ಕ ಕೆಲಸ, ಈ ಪ್ರಶ್ನೆ ಯನ್ನು ಈಗಾಗಲೇ ತುಂಬಾ ಸರಿ ಕೇಳಿರ ಬಹುದು. ಆದರೂ ಮತ್ತೆ ಒಂದು ಸರಿ ಯೂಚನೆ ಮಾಡೋಣ,,
" ನಮ್ಮ ಇಡೀ ವಿಶ್ವದಲ್ಲಿ... ಶಬ್ಧ ಮಾಡದೇ ಇರುವಂಥ ಪ್ರಾಣಿ ಅಥವಾ ಪಕ್ಷಿ ಯನ್ನು ಹೆಸರಿಸುವಿರಾ?... "
ನನಗೆ ಅನ್ನಿಸುವ ಪ್ರಕಾರ ತುಂಬಾ ಇದೆ,, ಸಂಪದಿಗ ಮಿತ್ರರಿಂದ ನಮಗೆ ಗೊತ್ತಿಲ್ಲದೇ ಇರುವ ಯಾವುದಾದರೂ ಹೊಸ ಹೆಸರು ಸಿಗುವುದೇನೋ ಅನ್ನೋ ಕುತೂಹಲ......?
ನನಗೆ ಗೊತ್ತಿರುವುದು..
೧) ಇರುವೆ,
೨) ಚಿಟ್ಟೆ
೩) ನೊಣ ಮತ್ತೆ ಸೊಳ್ಳೆ (ರೆಕ್ಕೆ ಇಂದ ಶಬ್ಧ ಮಾಡುತ್ತೆ)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
In reply to ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ? by anil.ramesh
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
In reply to ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ? by cherambane
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
In reply to ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ? by anil.ramesh
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
In reply to ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ? by Guruprasadkr
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
In reply to ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ? by ASHMYA
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?
ಉ: ಒಂದು ಚಿಕ್ಕ ಪ್ರಶ್ನೆ - ಉತ್ತರಿಸುವಿರಾ ?