ಒಗಟು ಬಿಡಿಸಿ

ಒಗಟು ಬಿಡಿಸಿ

Comments

ಬರಹ

ಕಪ್ಪಗಿದ್ದರೂ ಕಂಬಳಿಯಲ್ಲ
ಹಸಿರು ಜರಿಯಿದ್ದರೂ ಸೀರೆಯಲ್ಲ
ಅಂಕುಡೊಂಕಾಗಿದ್ದರೂ ಹಾವಲ್ಲ
ಹಾಗಾದರೆ ಏನಿದು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet