ಕನ್ನಡಿಗರ ಅಜ್ಞಾನ
ಬರಹ
ಪೊನ್ನಂಪೇಟೆಯ ಮೂಲಕ ಹಾಸನ-ಎರ್ನಾಕುಲಂ ಬಸ್ ಹೋಗುತ್ತದೆ. ಆ ಬಸ್ಸಿನ ಮಾರ್ಗಫಲಕದಲ್ಲಿ ಕೋೞಿಕೋಡು ಎಂಬುದನ್ನು ಮಲೆಯಾಳಿಗಳು ಇಂಗ್ಲಿಷಿನಲ್ಲಿ kozhikode (കോഴിക്കോട്) ಕನ್ನಡಿಗರು ಅದು ’ೞ’ ಎಂದು ತಿಳಿಯದೆ ಹಾಗೂ ಕನ್ನಡದಲ್ಲಿ ಈ ಅಕ್ಷರವಿರುವುದನ್ನು ಗಮನಿಸದೆ ಕೊಜ಼ಿಕೋಡ್ ಎಂದು ಬರೆಯುತ್ತಿದ್ದಾರೆ. ಇದಕ್ಕೆ ಕಾರಣ ಕನ್ನಡಿಗರ ಅಜ್ಞಾನವೇ ಆಗಿದೆ. (ಶಿವಶರಣರ ಕ್ಷಮೆ ಕೋಱಿ) ಶಿವಶರಣರು ಭಕ್ತಿಗೆ ಮಹತ್ವ ಕೊಡುವುದಱಿಂದ ತಾವು ತಮ್ಮ ವಚನಗಳಲ್ಲಿ ’ೞ’ ಬೞಸುತ್ತಿಲ್ಲವೆಂದು ಹೇೞಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಆದರೆ ನೆನಪಿಡಿ ಶಿವಶರಣರಿಗೆ ’ಱ’ ಮತ್ತು ’ರ’ ಗಳ ನಡುವೆ ವ್ಯತ್ಯಾಸ ಸ್ಪಷ್ಟವಾಗಿ ಗೊತ್ತಿತ್ತು. ಹಾಗಾಗಿ ಎಲ್ಲಾ ಶಿವಶರಣರ ಮೂಲವಚನಗಳಲ್ಲಿ ಱ ಮತ್ತು ರ ಎರಡೂ ಎಲ್ಲಿರಬೇಕೋ ಅಲ್ಲಿ ಸ್ಪಷ್ಟವಾಗಿ ಕಾಣುತ್ತವೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by ASHMYA
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by kannadakanda
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by ಸಂಗನಗೌಡ
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by kannadakanda
ಉ: ಕನ್ನಡಿಗರ ಅಜ್ಞಾನ
ಉ: ಕನ್ನಡಿಗರ ಅಜ್ಞಾನ
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by kannadakanda
ಉ: ಕನ್ನಡಿಗರ ಅಜ್ಞಾನ
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by hariharapurasridhar
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by kannadakanda
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by ASHMYA
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by kannadakanda
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by Aravind M.S
ಉ: ಕನ್ನಡಿಗರ ಅಜ್ಞಾನ
In reply to ಉ: ಕನ್ನಡಿಗರ ಅಜ್ಞಾನ by anil.ramesh
ಉ: ಕನ್ನಡಿಗರ ಅಜ್ಞಾನ