ಕವಿಯ ಕನಸು...

ಕವಿಯ ಕನಸು...

ಕವನ

 ಣಗಿದ ಗಿಡದಲಿ,
      ಹೂವನು ಅರಳಿಸಿ..



ಬರಡುಭೂಮಿಯಲಿ,
 ಹಸಿರನು ಬೆಳೆಯಿಸಿ...



ಡೆದ ಮುತ್ತನು,
   ಮತ್ತೆ ಕೂಡಿಸಿ...



ಕವಿಯು ಕಾಣೊ ಕನಸೂ,
   ಅದು ತಿನ್ನಲಾಗದ ತಿನಿಸೂ.....
 

Comments