ಕವಿಯ ಕನಸು... By chethan.tk on Thu, 04/28/2011 - 12:03 ಕವನ ಒಣಗಿದ ಗಿಡದಲಿ, ಹೂವನು ಅರಳಿಸಿ.. ಬರಡುಭೂಮಿಯಲಿ, ಹಸಿರನು ಬೆಳೆಯಿಸಿ... ಒಡೆದ ಮುತ್ತನು, ಮತ್ತೆ ಕೂಡಿಸಿ... ಕವಿಯು ಕಾಣೊ ಕನಸೂ, ಅದು ತಿನ್ನಲಾಗದ ತಿನಿಸೂ..... Log in or register to post comments Comments Submitted by siddhkirti Thu, 04/28/2011 - 17:04 ಉ: ಕವಿಯ ಕನಸು... Log in or register to post comments
Comments
ಉ: ಕವಿಯ ಕನಸು...