ಕಿಱುನಾಲಿಗೆ, ಕುಞ್ಞಾಲಿಗೆ By kannadakanda on Mon, 10/13/2008 - 12:10 Log in or register to post comments ಬರಹ ಕಿಱುನಾಲಿಗೆ, ಕುಞ್ಞಾಲಿಗೆ= ನಾಲಿಗೆಯ ಹಿಂಬದಿಯಲ್ಲಿರುವ ನಾಲಿಗೆಯ ಭಾಗವೇ ಆದ ಮಾಂಸಖಂಡ (tonsils). ಕುಞ್ಞಾಲಿಗೆ ಎಂದು ಸಾಮಾನ್ಯವಾಗಿ ಕುಂದಾಪುರದ ಕಂದಾವರ ಬ್ರಾಹ್ಮಣರು ಬೞಸುವುದನ್ನು ಕೇಳಿದ್ದೇನೆ. ಉೞಿದ ಕನ್ನಡಿಗರು ಕಿಱುನಾಲಿಗೆ ಎನ್ನುತ್ತಾರೆ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet