ಕೆಲವು ತಿಥಿಗಳ ತದ್ಭವಗಳು

ಕೆಲವು ತಿಥಿಗಳ ತದ್ಭವಗಳು

Comments

ಬರಹ

ಪ್ರತಿಪದ್=ಪಾಡ್ಯ (ಪಾಡ್ಯಮಿ) ಮೊದಲ ದಿನ
ದ್ವಿತೀಯಾ=ಬಿದಿಗೆ ಎರಡನೆಯ ದಿನ
ತೃತೀಯಾ=ತದಿಗೆ ಮೂಱನೆಯ ದಿನ
ಚತುರ್ಥೀ=ಚೌತಿ ನಾಲ್ಕನೆಯ ದಿನ
ಪಂಚಮಿ ಐದನೆಯ ದಿನ
ಷಷ್ಠೀ=ಚಟ್ಟಿ, ಆಱನೆಯ ದಿನ
ಸಪ್ತಮೀ=ಸತ್ತವೆ, ಏೞನೆಯ ದಿನ
ಅಷ್ಟಮೀ=ಅಟ್ಟವೆ, ಎಂಟನೆಯ ದಿನ
ನವಮೀ=ನೌಮಿ, ನಾಮಿ, ಒಂಬತ್ತನೆಯ ದಿನ
ದಶಮೀ=ದಸವೆ, ಹತ್ತನೆಯ ದಿನ
ಏಕಾದಶಿ, ಹನ್ನೊಂದನೆಯ ದಿನ
ದ್ವಾದಶಿ=ಬಾರಸಿ? ಹನ್ನೆರಡನೆಯ ದಿನ
ತ್ರಯೋದಶಿ=ತೇರಸಿ, ಹದಿಮೂಱನೆಯ ದಿನ
ಚತುರ್ದಶೀ=ಚೌದಸಿ?, ಹದಿನಾಲ್ಕನೆಯ ದಿನ
ಪೂರ್ಣಿಮಾ=ಹುಣ್ಣಿಮೆ, ಪುಣ್ಣಿಮೆ, ನೆಱೆವೆಱೆ (ಪೂರ್ಣಚಂದ್ರ ಕಾಣುವ ದಿನ)
ಅಮಾವಾಸ್ಯಾ=ಅಮಾಸೆ, ಅವಸೆ, ಕಱಿವೆಱೆ (ಚಂದ್ರ ಕಾಣಿಸದ ದಿನ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet