ಕೇವಲ ಒಂದು ದಿನ..!!? (Valentines Day) By Yogesh T H on Tue, 02/21/2012 - 21:34 ಕವನ ದಿನವಿಲ್ಲ, ಕ್ಷಣವಿಲ್ಲ,ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,ನಮಗೇಕೆ ಶಕುನವು? ದಿನವೂ ಪ್ರೀತಿಯ ಸುಗ್ಗಿ, ಹಿಗ್ಗಿ ಆಚರಿಸುವ, ಪ್ರಿಯೆ, ನಮಗೇಕೆ ಮಾಸವು?ನಿನ್ನ ನಾ ನೆನೆಯೋಲ್ಲಏಕೆಂದರೆ ಮರೆಯೋಲ್ಲ, ಪ್ರಿಯೆ,ನಮಗೇಕೆ ನೆನಪಿನಾಚಾರಣೆಯು? ಒಂದು ದಿನದ ಆರಾಧನೆ, ನಮದಲ್ಲವೆ, ಪ್ರಿಯೆ, ನಮಗೇಕೆ ಆ ಒಂದು ದಿನವು? Log in or register to post comments