ಕೋಮು ಗಲಭೆ ಮಾಡಿದವರು ಮನೆಗೆ, ಕನ್ನಡಕ್ಕೆ ಕೈ ಎತ್ತಿದವರು ಕಟಕಟೆಗೆ

ಕೋಮು ಗಲಭೆ ಮಾಡಿದವರು ಮನೆಗೆ, ಕನ್ನಡಕ್ಕೆ ಕೈ ಎತ್ತಿದವರು ಕಟಕಟೆಗೆ

Comments

ಬರಹ

ಮಾನ್ಯರೆ


ಇಂದು 'ಕನ್ನಡಪ್ರಭ'ದಲ್ಲಿ ಬಂದಿರುವ ಈ ಸುದ್ದಿ ಆಘಾತಕಾರಿಯಾಗಿದೆ. ಒಂದೇ ರೀತಿಯ ಅಪರಾದಕ್ಕೆ ಒಂದೇ ಕಲಮ್ಮಿನಡಿ ಹಾಕಿದ ಕೇಸುಗಳಲ್ಲಿ ಕೆಲವನ್ನು ಮಾತ್ರ ವಾಪಸ್ ತೆಗೆದುಕೊಳ್ಳುವ, ಕೆಲವನ್ನು ತೆಗೆದುಕೊಳ್ಳದಿರುವ ಸರ್ಕಾರದ ಈ ಕ್ರಮ ಸರಿಯೆ?


ಚರ್ಚೆ 'ವಸ್ತು' ಮತ್ತು 'ವಿಷಯ'ನಿಷ್ಠವಾಗಿದ್ದರೆ ಚೆನ್ನ! ಏಕೆಂದರೆ ಈ ವಿಷಯದಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸುವವರನ್ನು 'ಕೋಮುವಾದಿ'ಗಳೆಂದು, ವಿರೋಧಿಸುವವರನ್ನು 'ದೇಶದ್ರೋಹಿ'ಗಳೆಂದು ಕರೆಯುವುದು ಬೇಡ. ಹಿಂದಿನ ಎಷ್ಟೋ ಚರ್ಚೆಗಳಲ್ಲಿ ಈ ರೀತಿ ಆಗಿರುವುದಕ್ಕೆ ಈ ಮಾತು ಹೇಳಬೇಕಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet