ಗೆಳೆತನ

ಗೆಳೆತನ

ಕವನ

ನಮ್ಮಯ ಗೆಳೆತನ ಹಿರಿತನದಿ
ನಿಲ್ಲದೆ ಹರಿಯಲಿ ನದಿತೆರದಿ
ಹರಿಯುತ ಚೆಲುವಲಿ ಒಲವನದಿ
ಕಮರದೆ ಉಳಿಯಲಿ ಅನುದಿನದಿ
                                              *** ಗುರುರಾಜ್ ಹಾಲ್ಮಠ್