ತೊರಡು/ತರಡು, ತೊಱಡು By kannadakanda on Fri, 08/29/2008 - 09:40 Log in or register to post comments ಬರಹ ತರಡು/ತೊರಡು (ನಾಮಪದ)= ಆಡುಭಾಷೆಯಲ್ಲಿ ತಡ್ಡು, ತೊಡ್ಡು, ಸಸ್ತನಿಗಳಲ್ಲಿ ಗಂಡಿನ ವೀರ್ಯವನ್ನು ಹಿಡಿದಿಡುವ ಚೀಲ, ವೃಷಣ ತೊಱಡು=ದೋಟಿ, ತುದಿಯಲ್ಲಿ ಕೊಕ್ಕೆಯಿರುವ ಮರದಿಂದ ಹಣ್ಣು, ಎಲೆ ಉದುರಿಸಲು ಬೞಸುವ ಉದ್ದನೆಯ ಕೋಲು ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet