ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
ಕವನ
ಗೆಳತಿ.........
ನೋವಿಲ್ಲದೇ.....ಹುಟ್ಟಿಲ್ಲ !
ಆದರೆ ...ನಮ್ಮಿಬ್ಬರ ನಡುವೆ
ಈಗ..! ನೋವು ಹುಟ್ಟಿದೆ....!
ನಿನ್ನ ಬಾಡಿದ ಮುಖದಾಗಸದಲ್ಲಿ
ನೋವೆಂಬ....ಮೋಡ ! ಕಣ್ಣೀರಾಗುವ ಮೊದಲೇ
ನನ್ನ ಸಾಂತ್ವವಚನದ ತಂಗಾಳಿಯಿಂದ
ಹಾರಿ ಹೋಗಬಹುದೆಂಬುದು ಭ್ರಮೆಯಲ್ಲ
" ನೋವಲ್ಲೇ....ಪ್ರೀತಿ ಹುಟ್ಟುವುದು
NO.....ಒಲ್ಲೆ...ಎನ್ನದಿರು
ಹೀಗೇಕೆ ಬೆಟ್ಟದಂತಹ
ಈ ಸುದೀರ್ಘ ಮೌನ..!
ದಯವಿಟ್ಟು.....
ಏನಾದರೂ.....ಪ್ರತಿಕ್ರಿಯಿಸು....!
ಚಿತ್ರ ಕೃಪೆ : ಅಂತರ್ಜಾಲ
Comments
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by ನಂದೀಶ್ ಬಂಕೇನಹಳ್ಳಿ
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by ಭಾಗ್ವತ
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by sumangala badami
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by manju787
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by makara
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by ಭಾಗ್ವತ
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by makara
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!
In reply to ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...! by ಗಣೇಶ
ಉ: ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!