ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!

ದಯವಿಟ್ಟು ಏನಾದರೂ....ಪ್ರತಿಕ್ರಿಯಿಸು...!

ಕವನ

 ಗೆಳತಿ.........

  ನೋವಿಲ್ಲದೇ.....ಹುಟ್ಟಿಲ್ಲ !

   ಆದರೆ ...ನಮ್ಮಿಬ್ಬರ ನಡುವೆ

   ಈಗ..!   ನೋವು ಹುಟ್ಟಿದೆ....!

    ನಿನ್ನ ಬಾಡಿದ ಮುಖದಾಗಸದಲ್ಲಿ

    ನೋವೆಂಬ....ಮೋಡ !  ಕಣ್ಣೀರಾಗುವ ಮೊದಲೇ

     ನನ್ನ ಸಾಂತ್ವವಚನದ ತಂಗಾಳಿಯಿಂದ

    ಹಾರಿ ಹೋಗಬಹುದೆಂಬುದು ಭ್ರಮೆಯಲ್ಲ

   " ನೋವಲ್ಲೇ....ಪ್ರೀತಿ ಹುಟ್ಟುವುದು

     NO.....ಒಲ್ಲೆ...ಎನ್ನದಿರು

    ಹೀಗೇಕೆ  ಬೆಟ್ಟದಂತಹ

     ಈ  ಸುದೀರ್ಘ ಮೌನ..!

    ದಯವಿಟ್ಟು.....

     ಏನಾದರೂ.....ಪ್ರತಿಕ್ರಿಯಿಸು....!

 

   ಚಿತ್ರ ಕೃಪೆ : ಅಂತರ್ಜಾಲ

 

Comments