ದಿ.ಎಸ್.ಕೆ. ನಾರಾಯಣರಾಯರ ವೀಣೆ

ದಿ.ಎಸ್.ಕೆ. ನಾರಾಯಣರಾಯರ ವೀಣೆ

      ದಿ.ಶ್ರೀ ಎಸ್.ಕೆ.ನಾರಾಯಣರಾಯರು ಸಂಬಂಧದಲ್ಲಿ ನಮಗೆ ಚಿಕ್ಕಜ್ಜ ಆಗಬೇಕು.   ಅವರು ಒಳ್ಳೆಯ ವೀಣಾ ವಿದ್ವಾಂಸರು. ಅವರು ನುಡಿಸುತ್ತಿದ್ದ ವೀಣೆಯ ವಿಶೇಷವೆಂದರೆ ಇಡೀ ವೀಣೆ ಒಂದೇ ಮರದಿಂದ ಮಾಡಿದ್ದಾಗಿತ್ತು. ಅಪರೂಪದ ಅಂತಹ ವೀಣೆ ನೋಡಲೂ ಸಿಗುವುದು ಕಷ್ಟ. ಭಾರವಾದ ಆ ವೀಣೆಯನ್ನು ನುಡಿಸುವುದೂ ಸ್ವಲ್ಪ ಕಷ್ಟವೆಂದು ಹೇಳುತ್ತಾರೆ.  ಶ್ರೀ ನಾರಾಯಣರಾಯರು ವೀಣೆ ನುಡಿಸುತ್ತಿದ್ದ ಅಪರೂಪದ ಒಂದು ಚಿತ್ರ.

-ಕ.ವೆಂ.ನಾಗರಾಜ್.

 

 

Comments